Andhra Pradesh: 8 people have died in Srikakulam and Vijayanagaram districts due to Cyclone Titli so far. Here are some pictures of the havoc created by Titli
ಕಳೆದ 24 ಗಂಟೆಗಳಲ್ಲಿ 8 ಜನರನ್ನು ಬಲಿತೆಗೆದುಕೊಂಡ ತಿತ್ಲಿ ಚಂಡಮಾರುತ ಭೀಕರತೆಗೆ ಸಾಕ್ಷಿಯಾಗುವ ಕೆಲವು ಚಿತ್ರಗಳು ಇಲ್ಲಿವೆ. ರಸ್ತೆ ತುಂಬ ಮುರಿದುಬಿದ್ದ ಮರಗಳು, ಭಯಾನಕವಾಗಿ ಬೀಸುವ ಗಾಳಿ, ಭೋರ್ಗರೆವ ಕಡಲು, ಮೀನುಗಾರರ ತಾಪತ್ರಯ, ಜನಸಾಮಾನ್ಯರಲ್ಲಿ ಮಡುಗಟ್ಟಿದ ಭಯ... ಇವು ಸದ್ಯಕ್ಕೆ ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳ ಚಿತ್ರಣ.